false quantity
ನಾಮವಾಚಕ

(ಛಂದಸ್ಸು) ಮಾತ್ರಾದೋಷ; ಪದ್ಯದಲ್ಲಿ ಯಾ ಉಚ್ಚಾರಣೆಯಲ್ಲಿ ಸ್ವರಾಕ್ಷರದ ಮಾತ್ರೆಯಲ್ಲಿ ಹೆಚ್ಚು ಕಡಮೆಯಾಗಿರುವುದು.